ಸಿದ್ಧಾರ್ಥನಿಗೆ ಎರಡು ಹಾಡು
Send us your feedback to audioarticles@vaarta.com
ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಡಾ ರಾಜ್ ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸುತ್ತಿರುವ ಅದ್ದೂರಿಸಿದ್ಧಾರ್ಥಚಿತ್ರೀಕರಣವು ಈಗ ನಗರದಲ್ಲಿ ಮುಂದುವರೆದಿದೆ.
ಚಿತ್ರಕ್ಕಾಗಿನಗರದಲ್ಲಿ ವಿನಯ್ ರಾಜ್ ಕುಮಾರ್,ಅಪೂರ್ವ ಆರೋರ ಅಭಿನಯಿಸಿದ ಹಲವಾರು ಸನ್ನಿವೇಶಗಳನ್ನು ಚಿತ್ರಿಸಿಕೊಂಡು ನಿನ್ನಿಂದ ದೂರಾಗಿ ಇರಲಾರೆನು,ಇನ್ನೆಂದು ನಿನ್ನನ್ನು ಬಿಡಲಾರೆನು ....ಎಂಬ ಗೀತೆಯನ್ನು ಬೆಂಗಳೂರು ಅರಮನೆಯಲ್ಲಿ ವಿನಯ್ ರಾಜ್ ಕುಮಾರ್ ಮೇಲೆ ಗಣೇಶ್ ನೃತ್ಯ ನಿರ್ದೇಶನದೊಂದಿಗೆ ಹಾಗೂ ಅಂತ್ಯಾಕ್ಷರಿಗೀತೆಯೊಂದನ್ನು ವಿನಯ್ ಅಪೂರ್ವ,ರಕ್ಷಿತ್,ಐಶ್ವರ್ಯ,ಅಭಿನಯದೊಂದಿಗೆ ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನದೊಂದಿಗೆ ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಪ್ರಕಾಶ್ ಜಯರಾಮ್ ನಗರದ ಕಲ್ಯಾಣ ಮಂಟಪವೊಂದರಲ್ಲಿ ಚಿತ್ರಿಸಿಕೊಂಡರು.
ಚಿತ್ರಕ್ಕೆ ಈಗಾಗಲೇ ಆಕಾಶ್ ಆಡಿಯೋವಿನಲ್ಲಿ ಮಾತಿನ ಮರುಲೇಪನ ಕೂಡಾ ನಡೆದಿದೆ.
ಚಿತ್ರಕ್ಕೆರಘು ಸಮರ್ಥ ಸಂಭಾಷಣೆ,ಸಾಹಿತ್ಯ ಜಯಂತ್ ಕಾಯ್ಕಿಣಿ,ಎಂ.ವಿ. ಕೃಷ್ಣಕುಮಾರ್ ಛಾಯಾಗ್ರಹಣ,ವಿ.ಹರಿಕೃಷ್ಣ ಸಂಗೀತ,ಮೋಹನ್ ಪಂಡಿತ್ ಕಲೆ,ಸಚಿನ್ ಸಂಕಲನ ರವಿವರ್ಮ ಸಾಹಸ,ಚೆನ್ನ ನಿರ್ಮಾಣ ಮೇಲ್ವಿಚಾರಣೆ,ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ ಅನಂತಮೂರ್ತಿ ನಿರ್ದೇಶನ ಸಹಕಾರವಿದ್ದು,ಚಿತ್ರಕಥೆ ಮತ್ತು ನಿರ್ದೇಶನ ಪ್ರಕಾಶ್ ಜಯರಾಮ್.
ಚಿತ್ರದ ಮೂಲಕ ರಾಘವೇಂದ್ರರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದು,ಡಾ ರಾಜ್ ಕುಟುಂಬದ ಮೂರನೇ ತಲೆಮಾರಿನ ನಾಯಕಇವರಾಗಲಿದ್ದು,ಇವರೊಂದಿಗೆ ಅಪೂರ್ವ ಆರೋರ,ಆಶಿಷ್ ವಿದ್ಯಾರ್ಥಿ,ಅಶ್ವಿನಿಗೌಡ,ಅಚ್ಯುತಕುಮಾರ್,ಸಾಧುಕೋಕಿಲ,ಅಶೋಕ್,ಸುಧಾರಾಣಿ,ನಿಕ್ಕಿ,ಗುರುನಂದನ್,ನಯನ,ದೀಪಿಕಾ,ಉಮೇಶ್,ಅ
Follow us on Google News and stay updated with the latest!
-
Contact at support@indiaglitz.com
Comments