ಸಾರಿ ಸೋ ಸಾರಿ ಸಾಫ್ಟ್ ವೇರ್ ಗಂಡ
Send us your feedback to audioarticles@vaarta.com
ಶ್ರೀ ಮಾರಿಕಾಂಭ ಫಿಲಮ್ಸ್ ಲಾಂಛನದಲ್ಲಿ ಮಾಲೂರು ಎ ರಾಮಪ್ಪ, ಬಿ.ವಿ. ವೆಂಕಟೇಶ್, ಕೆ.ಸಂಪತ್ ಕುಮಾರ್, ನಿರ್ಮಾಣದ ಸಾಫ್ಟ್ವೇರ್ ಗಂಡ ಚಿತ್ರಕ್ಕೆ ರಾಕ್ಲೈನ್ ಸ್ಟುಡಿಯೋವಿನಲ್ಲಿ ಹಾಕಿರುವ ಸೆಟ್ನಲ್ಲಿ ಜಗ್ಗೇಶ್ ನಿಖಿತ, ಸಾಕ್ಷಿ ಅಗರ್ವಾಲ್, ಕುರಿಪ್ರತಾಪ್, ಇವರುಗಳ ಅಭಿನಯದಲ್ಲಿ ಸಾರಿ ಸೋ ಸೋ ಸೋ ಸಾರಿ ಸಾರಿ ವೆರಿ ವೆರಿ ಸಾರಿ ಕೈ ಮುಗಿದು ಬೇಡ್ಕೋತೀನಿ ಐ ಯ್ಯಾಮ್ ವೆರಿ ಸಾರಿ ಎಂಬ ಹಾಡಿಗೆ ಮಾಲೂರು ಶ್ರೀನಿವಾಸ ನೃತ್ಯ ನಿರ್ದೇಶನದಲ್ಲಿ ೨೦ ಜನ ನೃತ್ಯಗಾರರು, ೨೦ ಜನ ಸಹ ಕಲಾವಿದರು ಪಾಲ್ಗೊಂಡಿದ್ದ ಹಾಡಿನ ದೃಶ್ಯಗಳ ಚಿತ್ರೀಕರಣವಾಯಿತು
ಈ ಚಿತ್ರದ ನಿರ್ದೇಶನ ವಿ ೩, ಛಾಯಾಗ್ರಹಣ-ನಾಗೇಶ್ ಆಚಾರ್ಯ, ಸಂಗೀತ - ವೀರಸಮರ್ಥ್, ಸಂಕಲನ - ಮನೋಹರ್, ಕಲೆ-ಆನಂದ್, ಸಂಭಾಷಣೆ, - ಕೆ .ನಂಜುಂಡ, ಸಾಹಿತ್ಯ - ಹೃದಯಶಿವ, ಗಿ೩. ಸಹ ನಿರ್ದೇಶನ - ಆನಂದ್, ಲಕ್ಷ್ಮಣ್ ಬಾಬು. ಕಲೆ-ಆನಂಧ್, ಸಾಹಸ-ಥ್ರಿಲ್ಲರ್ ಮಂಜು, ನೃತ್ಯ -ಮಾಲೂರು ಶ್ರೀನಿವಾಸ್, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ಜಗ್ಗೇಶ್, ನಿಖಿತ, ಜಯಪ್ರಕಾಶ್ ಶೆಟ್ಟಿ, ಸಾಕ್ಷಿ ಅಗರ್ವಾಲ್, ಕುರಿ ಪ್ರತಾಪ್, ಶ್ರೀನಾಥ್, ಚಂದ್ರಕಲಾ, ಆರ್.ಟಿ.ರಮಾ, ಮಾ ಮಂಜುನಾಥ್ - ಮುಂತಾದವರಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments