close
Choose your channels

ಸಾರಿ ಸೋ ಸಾರಿ ಸಾಫ್ಟ್ ವೇರ್ ಗಂಡ

Wednesday, January 29, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಶ್ರೀ ಮಾರಿಕಾಂಭ ಫಿಲಮ್ಸ್ ಲಾಂಛನದಲ್ಲಿ ಮಾಲೂರು ಎ ರಾಮಪ್ಪ, ಬಿ.ವಿ. ವೆಂಕಟೇಶ್, ಕೆ.ಸಂಪತ್ ಕುಮಾರ್, ನಿರ್ಮಾಣದ ಸಾಫ್ಟ್ವೇರ್ ಗಂಡ ಚಿತ್ರಕ್ಕೆ ರಾಕ್ಲೈನ್ ಸ್ಟುಡಿಯೋವಿನಲ್ಲಿ ಹಾಕಿರುವ ಸೆಟ್ನಲ್ಲಿ ಜಗ್ಗೇಶ್ ನಿಖಿತ, ಸಾಕ್ಷಿ ಅಗರ್ವಾಲ್, ಕುರಿಪ್ರತಾಪ್, ಇವರುಗಳ ಅಭಿನಯದಲ್ಲಿ ಸಾರಿ ಸೋ ಸೋ ಸೋ ಸಾರಿ ಸಾರಿ ವೆರಿ ವೆರಿ ಸಾರಿ ಕೈ ಮುಗಿದು ಬೇಡ್ಕೋತೀನಿ ಐ ಯ್ಯಾಮ್ ವೆರಿ ಸಾರಿ ಎಂಬ ಹಾಡಿಗೆ ಮಾಲೂರು ಶ್ರೀನಿವಾಸ ನೃತ್ಯ ನಿರ್ದೇಶನದಲ್ಲಿ ೨೦ ಜನ ನೃತ್ಯಗಾರರು, ೨೦ ಜನ ಸಹ ಕಲಾವಿದರು ಪಾಲ್ಗೊಂಡಿದ್ದ ಹಾಡಿನ ದೃಶ್ಯಗಳ ಚಿತ್ರೀಕರಣವಾಯಿತು

ಈ ಚಿತ್ರದ ನಿರ್ದೇಶನ –ವಿ ೩, ಛಾಯಾಗ್ರಹಣ-ನಾಗೇಶ್ ಆಚಾರ್ಯ, ಸಂಗೀತ - ವೀರಸಮರ್ಥ್, ಸಂಕಲನ - ಮನೋಹರ್, ಕಲೆ-ಆನಂದ್, ಸಂಭಾಷಣೆ, - ಕೆ .ನಂಜುಂಡ, ಸಾಹಿತ್ಯ - ಹೃದಯಶಿವ, ಗಿ೩. ಸಹ ನಿರ್ದೇಶನ - ಆನಂದ್, ಲಕ್ಷ್ಮಣ್ ಬಾಬು. ಕಲೆ-ಆನಂಧ್, ಸಾಹಸ-ಥ್ರಿಲ್ಲರ್ ಮಂಜು, ನೃತ್ಯ -ಮಾಲೂರು ಶ್ರೀನಿವಾಸ್, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ಜಗ್ಗೇಶ್, ನಿಖಿತ, ಜಯಪ್ರಕಾಶ್ ಶೆಟ್ಟಿ, ಸಾಕ್ಷಿ ಅಗರ್ವಾಲ್, ಕುರಿ ಪ್ರತಾಪ್, ಶ್ರೀನಾಥ್, ಚಂದ್ರಕಲಾ, ಆರ್.ಟಿ.ರಮಾ, ಮಾ ಮಂಜುನಾಥ್ - ಮುಂತಾದವರಿದ್ದಾರೆ.

Follow us on Google News and stay updated with the latest!   

Comments

Welcome to IndiaGlitz comments! Please keep conversations courteous and relevant to the topic. To ensure productive and respectful discussions, you may see comments from our Community Managers, marked with an "IndiaGlitz Staff" label. For more details, refer to our community guidelines.
settings
Login to post comment
Cancel
Comment