ಸಚಿನ್ ಸಿದ್ದತೆ

  • IndiaGlitz, [Saturday,May 31 2014]

ಆಟಿಸ್ಮ್ ಖಾಯಿಲೆ ಒಳಗೊಂಡ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಿ, ಕೆಲವಷ್ಟು ವಿಷಯ ಸಂಗ್ರಹಣೆ ಮಾಡಿ ನಟ, ನಿರ್ದೇಶಕ ಮೋಹನ್ ಅವರು‘ಸಚಿನ್...ತೆಂಡೂಲ್ಕರ್ ಅಲ್ಲ’ ಸಿನೆಮಾ ಚಿತ್ರೀಕರಣ ಮಾಡಿ ಇದೀಗ ಮೊದಲ ಪ್ರತಿಯ ಹಂತದಲ್ಲಿ ಇದ್ದಾರೆ. ಬಿ.ಎನ್.ಗಂಗಾಧರ್ ಅವರು ನಿರ್ಮಿಸುತ್ತಿರುವ ‘ಸಚಿನ್(ತೆಂಡುಲ್ಕರ್ ಅಲ್ಲ) ಚಿತ್ರಕ್ಕೆ ಶ್ರೀಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ. ಎಸ್.ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪ್ರಸಾದ್ಬಾಬು ಅವರ ಛಾಯಾಗ್ರಹಣವಿದೆ. ಶಿವು ಸಂಕಲನ, ರಾಜೇಶ್ರಾಮನಾಥ್ ಸಂಗೀತ ನೀಡುತ್ತಿರುವ ಈ ಚಿತ್ರದ ಹಾಡುಗಳನ್ನು ಎಸ್.ಮೋಹನ್, ನಾಗೇಂದ್ರಪ್ರಸಾದ್, ಆನಂದ್ ಬರೆದಿದ್ದಾರೆ.

ಖ್ಯಾತ ನಟಿ ಸುಹಾಸಿನಿ, ಸುಧಾರಾಣಿ, ಪದ್ಮವಾಸಂತಿ, ಮಾಸ್ಟರ್ ಸ್ನೇಹಿತ್, ಶೈಲಜಾಜೋಶಿ, ಶ್ರೀನಿವಾಸಪ್ರಭು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹೆಸರಾಂತ ಕ್ರಿಕೆಟ್ ಆಟಗಾರ ವೆಂಕಟೇಶ್ಪ್ರಸಾದ್ ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.

More News

ಮಂಡ್ಯದಲ್ಲಿ ಬೆಳ್ಳಿ

ಚುನಾವಣೆ ಖಾವಿನಿಂದ ಹೊರಬಂದ ನಂತರ ಇದೀಗ ಅನೇಕ ಚಿತ್ರೀಕರಣ ಸ್ಥಳಗಳು ಸುಗುಮವಾ

Allu Arjun confirmed as Gona Ganna Reddy in 'Rudrama Devi'

India's first historical stereoscopic 3D film, 'Rudramadevi', is being produced with high production values and huge star cast. The film has already Anushka, Rana Daggubati, Krishnam Raju, Nitya Menon, Suman, Aditya Menon, Prakash Raj, Catherine etc and now to the surprise of everyone, Stylish Star Allu Arjun has been included in the film.

Vidya Balan: My hubby is very innocent!

Not very long ago, there were reports which stated that Vidya Balan was keeping close tabs on her husband, Siddharth Roy Kapur. And recently at a press conference of the film the actress was asked if this was part of her preparation for 'Bobby Jasoos' where she will be seen playing the role of a detective?

Jacqueline: Flattered to be The Most Desirable

Blessed with porcelain looks and one of the hottest bodies in B-Town, Jacqueline Fernandez was recently voted the third most Desirable Woman in the country on the list that features some of the most gorgeous women in the industry.

From Irrfan Khan to Nawaz to Sohum Shah

Bollywood industry works like a relay race where the baton of creative hands is exchanged and is passed through generations. Not necessarily within a film family, it can also be true for talent which is not even related.