ರಣತಂತ್ರ ಡಿಟಿಎಸ್
Send us your feedback to audioarticles@vaarta.com
ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣದ ರಣತಂತ್ರ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದ್ದು ಈಗ ಡಿಟಿಎಸ್ ಕಾರ್ಯ ಸಾಗುತ್ತಿದೆ.
ಈ ಚಿತ್ತದಲ್ಲಿ ಇದುವರೆಗೂ ತಾವು ಇಂತಹ ಪಾತ್ರಗಳನ್ನು ನಿರ್ವಹಿಸಿಲ್ಲ ಇದು ನಮಗೆ ಮೊದಲನೇ ಅನುಭವ ಎಂದು ವಿಜಯಾ ರಾಘವೇಂದ್ರ,ಹರಿಪ್ರಿಯಾ ತಿಳಿಸಿದರು. ಚಿತ್ರದ ಕಥೆ,ಚಿತ್ರಕಥೆ,ಸಂಭಾಷಣೆ ನಿರ್ದೇಶನ- ಆದಿರಾಂ,ಛಾಯಾಗ್ರಹಣ-ರಾಜೇಶ್ ಯಾದವ್,ಸಂಗೀತ-ಎಂ.ಕಾರ್ತಿಕ್,ಸಂಕಲನ - ಉಗ್ರಂಶೆಟ್ಟಿ,ಕಲೆ-ನಂಜುಂಡಸ್ವಾಮಿ,
ಸಾಹಸ-ಮಾಸ್ ಮಾದ,ನೃತ್ಯ-ಕಲೈ-ರಾಧಿಕಾ,ಸಾಹಿತ್ಯ-ನಾಗೇಂದ್ರ ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್,ಕೋ-ಡೈರೆಕ್ಟರ್-ಭವಾನಿಶಂಕರ್,ನಿರ್ವಹಣೆ - ಹಾರ್ಟ್ ಬೀಟ್ ರಾಜು- ಮುರುಗದಾಸ್,ಕ್ಯೂಟ್ ಲವ್ ಹಾಟ್ ಥ್ರಿಲ್ಲರ್ ಕಥಾ ಚಿತ್ರವುಳ್ಳ ಈ ಚಿತ್ರದ ಕೋ-ಪ್ರೊಡ್ಯೂಸರ್ - ಕರ ರಮ್ಮಿರಾಜ್ ತಾರಾಗಣದಲ್ಲಿ ಚಿನ್ನಾರಿ ಮುತ್ತ ವಿಜಯ್,ಹರಿಪ್ರಿಯ,ಸತ್ಯಜಿತ್,ಭಜರಂಗಿ ಮಾದು,ಸಪ್ನೊಂಕಾ ರಾಣಿ ಐಶ್ವರ್ಯ,ಕುರಿ ರಂಗ,ಶಶಿಕಲಾ,ಸೋನಂ,ಭಾರತಿ,ಶೋಬಿನಾ,ಅ೦ಜಲಿ ಮುಂತಾದವರಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ,ಬೆಂಗಳೂರು,ಮೈಸೂರು,ಗೋವಾ ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ.
Follow us on Google News and stay updated with the latest!
-
Contact at support@indiaglitz.com
Comments