ಭಟ್ಟರ ಬಾರು ಗಜಕೇಸರಿ ಸಿನೆಮಕ್ಕೆ

  • IndiaGlitz, [Saturday,March 22 2014]

ಭಟ್ಟರು ಇಂದು ಅತ್ಯಂತ ಬ್ಯುಸಿ. ಹಿಂದಿ ಹಾಗೂ ಕನ್ನಡ ಸಿನೆಮಾದಲ್ಲಿ. ಅಷ್ಟಾದರೂ ಅವರು ನೆಚ್ಚಿನವರಿಗೆ ಬಾರಿಗೆ ಕರಕೊಂಡು ಹೋಗುವುದು ಬಿಡಲ್ಲ. ತಪ್ಪಾಗಿ ತಿಳಿಬೇಡಿ. ಅವರಿಗೆ ಬಾರಿಗೆ ಸ್ನೇಹಿತರ ಜೊತೆ ಹೋಗಲು ಸಮಯವಿಲ್ಲ. ಅವರು ಬರೆದು ಕೊಡುವ ಹಾಡಿನಲ್ಲಿ ಬಾರಿಗೆ ಕರಕೊಂಡು ಹೊಗೆ ಹೋಗ್ತಾರೆ.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಗಜಕೇಸರಿ’ ಚಿತ್ರಕ್ಕಾಗಿ ಯೋಗರಾಜಭಟ್ ಅವರು ಬರೆದಿರುವ ‘ಮನೇಲಿ ಅಪ್ಪ ಸ್ಕೂಲಲ್ಲಿ ಮೇಷ್ಟ್ರು ಆಕಡೆ ತಮ್ಮ ಈಕಡೆ ಅಮ್ಮ ಬಾರಲಿ ಫ಼್ರೆಂಡು ರೋಡಲಿ ಹುಡುಗಿ ಹೋಲ್ಸೇಲಾಗಿ ಉಗಿತಿದ್ದಾರೆ ಕ್ಯಾಕರಿಸಿ’ ಎಂಬ ಹಾಡಿನ ಚಿತ್ರೀಕರಣ ಶ್ರೀಕಂಠೀರವ ಸ್ಟುಡಿಯೋ ಹಾಗೂ ಅಭಿಮಾನ್ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಗುಣ ವರು ನಿರ್ಮಿಸಿದ್ದ ವಿಶೇಷ ಸೆಟ್ನಲ್ಲಿ ನಡೆದಿದೆ. ನಾಯಕ ಯಶ್ ಹಾಗೂ ನರ್ತಕರು ಅಭಿನಯಿಸಿದ ಈ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.

ಛಾಯಾಗ್ರಾಹಕರಾಗಿ ಖ್ಯಾತರಾಗಿರುವ ಎಸ್.ಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸತ್ಯಹೆಗ್ಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾನಿರ್ದೇನ, ಗಣೇಶ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ವಿಜಯಕುಮಾರ್, ಭರತ್ ಅವರ ನಿರ್ಮಾಣ ನಿರ್ವಹಣೆ ‘ಗಜಕೇಸರಿ’ ಚಿತ್ರಕ್ಕಿದೆ.

ಯಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶ್ರೀನಿವಾಸಪ್ರಭು, ರಂಗಾಯಣರಘು, ಅಶೋಕ್, ಶಿವರಾಂ, ಸಾಧುಕೋಕಿಲ, ಪ್ರಭಾಕರ್, ಜಾನ್ವಿಜಯ್, ಶಬಾಸ್ಖಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

More News

ಚಂದ್ರಲೇಖ ವಿಶೇಷ ಪ್ರದರ್ಶನ

ಜನ ಮನ್ನಣೆ ಗಳಿಸಿ ಮುನ್ನುಗುತ್ತಿರುವ ಹಾಸ್ಯ ರಂಜನೆಯ ಜೊತೆಗೆ ಹಾರರ್ ಅಂಶ ಇಟ್

Varun Dhawan introduces new style statement

Varun Dhawan's latest track "Palat" has already got the masses crooning to the song but apparently it's not just the music that’s catching up with the youngsters. The song required him to involve a lot of heavy duty steps on the ground with body weight balanced on the hands solely and to avoid any injuries to his wrist and hand, he suggested wearing biker's gloves.

Mahesh replacing Pawan is a fake news ?

Ever since, 'Power Star' Pawan Kalyan has entered politics and actively participating in his 'Jana Sena' party activities, many in the industry have come to a conclusion that Pawan Kalyan 's acting career has come to an end.

Royal Act of Mercy: Saif Ali Khan forgives staff for stealing

A theft took place a few months ago at Illuminati Films where over 11 air conditioners were robbed and sold by 2 members of the office staff i.e Subhash Sahu, a resident of Grant Road, and Shamin Solanki, a resident of Juhu .While the FIR was lodged at the Khar police station, Saif has now decided to take back the case filed against the employees as he does not want to spoil their lives.

Subhash Ghai: I made 'Kaanchi' because I was sure audience will love it

The powerful trailer of showman Subhash Ghai's next, 'Kaanchi', crossed a mammoth 1 million views within just a week of its release and, recently, the 1.5 million mark. The grand milestone achieved by the earthy, yet power packed, trailer goes on to show the love being showered on the stellar director's latest venture.