ಪ್ರೇಮಪಲ್ಲಕ್ಕಿ ಪೂರ್ಣ
Send us your feedback to audioarticles@vaarta.com
ನಿಸರ್ಗ ಪಿಕ್ಚರ್ಸ್ ಲಾಂಛನದಲ್ಲಿ ಎಚ್.ಎನ್.ಗಂಗಾಧರ್ ಅವರು ನಿರ್ಮಿಸುತ್ತಿರುವ ಪ್ರೇಮಪಲ್ಲಕ್ಕಿ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಚಿತ್ರಕ್ಕೆ ಬೆಂಗಳೂರು,ಚುಂಚನಕಟ್ಟೆ,ಕೆ.ಆರ್.ನಗರ,ಮಡಿಕೇರಿಯಲ್ಲಿ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ.
ಸುಧಾಕರ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಆನಂದಪ್ರಿಯ ಹಾಗೂ ಶ್ರೀಕಾಂತ್ ಚಿತ್ರಕಥೆ,ಸಂಭಾಷಣೆ ಬರೆದಿದ್ದಾರೆ. ಬಿ.ನಾಗರಾಜ್ ಛಾಯಾಗ್ರಹಣ,ವಿನಿತ್ ರಾಜ್ ಮೆನನ್ ಸಂಗೀತ,ಜೋ.ನಿ.ಹರ್ಷ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್,ಯೋಗರಾಜ್ ಭಟ್,ಜಯಂತಕಾಯ್ಕಿಣಿ ಬರೆದಿದ್ದಾರೆ. ಪೀಟರ್ ಹೇನ್ಸ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿಕ್ರಂ,ಅಶ್ವಿನಿ,ಅನಂತನಾಗ್,ಗೀತಾ,ರಮೇಶ್ ಭಟ್,ಅಚ್ಯುತರಾವ್,ಕಡ್ಡಿ ವಿಶ್ವ,ಕೆಂಪೇಗೌಡ,ವಿನೋದ್ ಮುಂತಾದವರಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments