ನಾನು ಹೇಮಂತ್ ಈ ವಾರ ಬಿಡುಗಡೆ
Send us your feedback to audioarticles@vaarta.com
ಸ್ನೇಹಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ನಾನು ಹೇಮಂತ್ ಅವಳು ಸೇವಂತಿ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂಪೂರ್ಣ ಹಾಸ್ಯಮಯ ಚಿತ್ರವನ್ನು ಸುಧಾಕರ್ ಬನ್ನಂಜೆ ಅವರು ತಮ್ಮ ಗೆಳೆಯರ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ನಾಗರಾಜ್ ಅದ್ವಾನಿ ಛಾಯಾಗ್ರಹಣ,ಮದನ್-ಮೋಹನ್ ಸಂಗೀತ,ಗಿರೀಶ್ ಕುಮಾರ್-ಸಂಕಲನ,ತಮ್ಮ ಲಕ್ಷ್ಮಣ್-ಕಲಾನಿರ್ದೇಶನ,ಅರಸು-ನಿರ್ಮಾಣ ನಿರ್ವಹಣೆ ಈ ಚಿತ್ರದಲ್ಲಿ ರಜನೀಶ್ ಮತ್ತು ವಿಜೇಶ್ ಶೆಟ್ಟಿ,ಲೇಖಾ ಚಂದ್ರ,ನವ್ಯಾ,ದಿವ್ಯಶ್ರೀ,ಮಂಜು ಮಲ್ನಾಡ್,ದುರ್ಗಾಪ್ರಸಾದ್,ಪ್ರಕಾಶ್ ಕುತ್ತೆತ್ತೂರು. ಯಶವಂತ್,ಕಾರ್ಕಳ ಶೇಖರ ಭಂಡಾರಿ,ರಾಘವೇಂದ್ರ,ಸಾಮಂತ್,ಭರತ್,ಸುರೇಶ್,ಶೇಖರ ಪಂಗಾಳ,ಮಾಸ್ಟರ್ ಪ್ರೇರಣ್,ರಮೇಶ್,ಶಿವಶಂಕರ ರೆಡ್ಡಿ,ರಾಧಿಕಾ,ಸೌಮ್ಯ,ಪೂರ್ವಿ,ಸಿಂಚನಾ,ಸುಪ್ರೀತ,ಮುಂತಾದವರಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments