ಚಂದ್ರಲೇಖ ಫೆಬ್ರವರಿ 21 ಬಿಡುಗಡೆ

  • IndiaGlitz, [Tuesday,February 11 2014]

‘ಚಂದ್ರಲೇಖ’ ಫನ್, ಫಿಯರ್, ರೊಮಾನ್ಸ್ ಎಂಬ ಅಡಿ ಬರಹ ಹೊಂದಿರುವ ಈ ಸಿನೆಮಾ ಇದೆ 21ರಂದು ಬಿಡುಗ್ದೆಗೆ ಸಜ್ಜಾಗಿದೆ. ಎಸ್ ಎಂ ಪ್ರೊಡಕ್ಷನ್ ಅಡಿಯಲ್ಲಿ ಬಿ ಬಸವರಾಜು ಬಿ ಕೆ ಗಂಗಾಧರ್ ಅರ್ಪಿಸುವ ಒಂದು ಅನಿರೀಕ್ಷಿತ ಪ್ರೇಮ ಕಥೆ ಕೆ ವಿ ಶ್ರೀಧರ್ ರೆಡ್ಡಿ ಅವರ ಪ್ರಥಮ ನಿರ್ಮಾಣದ ಚಿತ್ರ ಖ್ಯಾತ ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್ ಅವರು ನಿರ್ದೇಶನ ಮಾಡಿರುವ ಥ್ರಿಲ್ಲರ್ ಕಮ್ ಲವ್ ಜೊತೆಗೆ ನಕ್ಕು ನಗಿಸುವ ಸನ್ನಿವೇಶಗಳನ್ನು ಹೇರಳವಾಗಿ ಇಟ್ಟುಕೊಂಡಿದೆ.

ಬಹುತೇಕ ನಾಲ್ಕು ಕಲಾವಿದರುಗಳೆ ಇರುವ ‘ಚಂದ್ರಲೇಖ’ ತೆಲುಗಿನ ‘ಪ್ರೇಮ ಚಿತ್ರ ಕಥಮ್’ ಅವತರಿಣಿಕೆ ಇತ್ತೀಚಿಗೆ ಬಿಡುಗಡೆ ಗೊಂಡ ಟ್ರೈಲರ್ ಹಾಗೂ ಧ್ವನಿ ಸಾಂದ್ರಿಕೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ನಿರ್ಮಾಪಕ ಶ್ರೀಧರ್ ರೆಡ್ಡಿ ಅವರು ತಿಳಿಸುತ್ತಾರೆ.

‘ಚಂದ್ರಲೇಖ’ ಚಿತ್ರದ ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವತ್ಸವ್, ಸಾಧು ಕೋಕಿಲ ಹಾಗೂ ನಾಗಶೇಖರ್ ಪ್ರಮುಖ ಪಾತ್ರದಾರಿಗಳು. ಬಹುತೇಕ ರಾತ್ರಿ ಎಫ್ಫೆಕ್ಟ್ ಅಲ್ಲಿ ಒಂದೇ ಮನೆಯಲ್ಲಿ ಚಿತ್ರೀಕರಣ ಪರದೆಯ ಮೇಲೆ ಕಾಣುವುದು. 20 ರಷ್ಟು ಹೊರಾಂಗಣದಲ್ಲಿ ಚಿತ್ರೀಕರಣವಾಗಿದೆ. ಜೆ ಬಿ ಈ ಚಿತ್ರದ ಸಂಗೀತ ನಿರ್ದೇಶಕರು. ಮಣಿ ಮಾರಾನ್ ಈ ಚಿತ್ರದ ಸಹ ನಿರ್ಮಾಪಕರು. ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ರವಿ ವರ್ಮ ಅವರ ಸಾಹಸ, ಎಂ ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

More News

'P G I' Audio Comes

Another crowded, caring, cheerful event in which Kannada film ‘Priti Giti Ityadi’ audio songs was released! The film starring successful director Pawan Wadeyar (of Govindayanamaha and Googly) and Sangeetha Bhat a debutant in the lead roles was released at Gold Finch Hotel.....

ಶಿವರಾತ್ರಿಗೆ ಶಿವಾಜಿನಗರ

ಪ್ರಖ್ಯಾತ ಸಂಸ್ಥೆ ಒಂದು ಪ್ರಸಿದ್ದ ಶಿವರಾತ್ರಿ ಹಬ್ಬದಂದು ‘ಶಿವಾಜಿನಗರ’ ಸಿನೆ

Puneeth, Arjun, Ramya Receive Awards

Receiving an award in ‘Mathru Bashe’ is something special. My mother was asking whenever I called up on films success I made – when you are doing Kannada film. This award is an answer to my mother long pending question stated Arjun alias Arjun Sarja at the mammoth attendance at KCD grounds at the presentation of Karnataka State awards.....

ಎ ಸೆಕಂಡ್ ಹ್ಯಾಂಡ್ ಲವರ್ಗೆ ಪ್ರಣೀತಾ!

ಎ ಸೆಕಂಡ್ ಹ್ಯಾಂಡ್ ಲವರ್ ಚಿತ್ರಕ್ಕೆ ಮೊದಲ ಪ್ರೇಯಸಿ ಹಾಗೂ ಮೊದಲ ನಾಯಕಿ ಪ್ರಣņ

Raaja Huli 100

After Rama Shama Bhama (of Dr Kamal Haassan and Ramesh Aravind), ‘Raaja Huli’ is another film of producer K Manju to complete 100 days. He is sitting pretty with his Tamil film ‘Bramman’ of Sasikumar doing well in the business while same Sasikumar remake film ‘Raaja Huli’ of ‘Sundara Pandian’ has reached 100 days in ‘Kapali’ main theatre situated on Subedar Chatram Road.....