ಎನ್ ಎಚ್ 4 ದ್ವಿತೀಯ ಹಂತ

  • IndiaGlitz, [Thursday,October 16 2014]

ನಿರ್ದೇಶಕ ಪಿ ಶ್ರೀನಾಥ್ ಅವರ ಲವ್ ಆನ್ ಎನ್ ಎಚ್ 4 ಚಿತ್ರಕ್ಕೆ ಬೆಂಗಳೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ.

ನಾಯಕ ತಿಲಕ್,ಮಾಧುರಿ ಹಾಗೂ ಜಯಲಕ್ಷ್ಮೀ ಅವರ ಅಭಿನಯದಲ್ಲಿ ಕೋರ್ಟ್ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಜಯಲಕ್ಷ್ಮಿ ನ್ಯಾಯಾದೀಶರಾಗಿ ಕಾಣಿಸಿಕೊಂಡಿದ್ದಾರೆ,ಹಾಸ್ಯ ಸನ್ನಿವೇಶದ ಚಿತ್ರೀಕರಣದಲ್ಲಿ ಬಿರದರ್,ಶ್ರೀಕಂತು,ಮೂಗು ಸುರೇಶ್,ಮುತ್ತುರಾಜ್,ಮಲ್ಲೇಶ್,ಮಂಗಳ ಮುಖಿಯರು ನಟಿಸಿದ್ದಾರೆ.

ಮೈಸೂರಿನ ಪತ್ರಕರ್ತ ಪಿ ಶ್ರೀನಾಥ್ ಅವರೇ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರಂಜನ್ ಬಾಬು ಅವರ ಛಾಯಾಗ್ರಹಣ,ಪ್ರಕಾಷ್ ಅವರ ಸಂಕಲನ,ಶ್ರೀನಾಥ್ ಅವರ ಹಾಡು ಸಂಗೀತ ಸಹ ಈ ಚಿತ್ರಕ್ಕೆ ಇದೆ. ಗಣೇಶ್,ಇಮ್ರಾನ್ ಅವರ ನೃತ್ಯ ನಿರ್ದೇಶನ,ಶ್ರೀ ನಿವಾಸ್ ಅವರ ಕಲ ನಿರ್ದೇಶನ ಇರುವ ಈ ಚಿತ್ರದ ನಾಯಕ ಬಿಗ್ ಬಾಸ್ 2 ಜಯಶಾಲಿ ಆದ ಅಕುಲ್ ಬಾಲಾಜಿ.

ತಿಲಕ್,ಮಾಧುರಿ,ಮಂಡ್ಯ ರಮೇಶ್,ಬುಲ್ಲೆಟ್ ಪ್ರಕಾಷ್,ಬ್ಯಾಂಕ್ ಜನಾರ್ಧನ್,ಚಿದಾನಂದ್,ನಯನಕೃಷ್ಣ,ರೋಹಿತ್,ರಶ್ಮಿ,ರಾಜೇಶ್ ಕೃಷ್ಣನ್,ರಿಶಿಕುಮಾಸ್ವಾಮಿ,ಜಯಲಕ್ಷ್ಮಿ,ಜ್ಯೋತಿ,ಬಿರದರ್,ಮೈಸೂರು,ಶ್ರೀಕಂಟು ಹಾಗೂ ಇತರರರು ತಾರಾಗಣದಲ್ಲಿ ಇದ್ದಾರೆ.

More News

The 6 glorious flavors of Anirudh

Consistency in the cine industry is very rare and only few people can live up to their reputation and produce hits after hits. Anirudh Ravichander is one among them, and the good thing is he is not even 25 years old. So, he got a long road ahead of him, and the music lovers can expect him to keep delivering the chart busters. Here’s a look back at the work of birthday boy, Anirudh, and his brillia

Loveable Saif Ali Khan makes one wait for 'Happy Ending'

Saif Ali Khan is back, and how. And we love him the way he is. One look at the promo of 'Happy Ending' and it is crystal clear that Saif has decided to give back to the audience what they truly expect out of him. That cool urban humor, that nonchalant persona, that flirt-with-a-woman-and-I-will-get-away-with-it attitude, that expression of exasperation that only he can give, that idea of making fu

Not Akshay Kumar, Kriti Sanon turns Khiladi for 'Singh is Bling'

After her big debut with Sajid Nadiadwala's Heropanti, the pretty Kriti Sanon will soon be seen sharing screen space with Akshay Kumar in 'Singh is Bling'.

Vikram eyes national award

Shankar's magnum opus,'I', is going to be released in nearly 20 thousand theatres all over the world soon. In India, the film will be released in Tamil, Telugu and Hindi languages.

Balakrishna to visit Vizag today

Nandamuri Balakrishna will be visiting the cyclone hit Vizag today (16.10.14) to console the victims of the Hudhud cyclone.