ಅಂದು ಉದಯ ಇಂದೂ ಉದಯ

  • IndiaGlitz, [Thursday,November 27 2014]

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಡಾಕ್ಟರ್ ಜಯಮಾಲ ಅವರ ನೇತೃತ್ವದಲ್ಲಿ ಆಯೋಜಿಸಿದ ಅಮೃತ ಮಹೋತ್ಸವ ಸಮಾರಂಭಕ್ಕೆ ಟಿ ವಿ ಪರೆದೆಗೆ ತಂದದ್ದು ಉದಯ ಟಿ ವಿ.

ಬಿಸ್ಕೆಟ್ ಕಂಪನಿ ಜೊತೆ ಸೇರಿ ಉದಯ ಟಿ ವಿ ದೊಡ್ಡ ಮೊತ್ತವನ್ನೇ ವಾಣಿಜ್ಯ ಮಂಡಳಿಗೆ ನೀಡಿ ಕಾರ್ಯಕ್ರಮ ಪಡೆದಿತ್ತು. ಕನ್ನಡ ಚಿತ್ರರಂಗದ 75 ವರ್ಷದ ಆಚರಣೆ ವಿಜೃಂಬನೆ ಇಂದಲೇ ನಡೆಯಿತು ಅನ್ನಿ. ರಜನಿಕಾಂತ್,ಡಾಕ್ಟರ್ ಕಮಲ ಹಾಸನ್ ಅವರೆಲ್ಲ ಬಂದಿದ್ದರು,ಉಧ್ಯಮದ 75 ಮಂದಿಗೆ ಪುರಸ್ಕಾರ ಮಾಡಲಾಯಿತು,75 ಪುಸ್ತಕಗಳನ್ನು ಸಹ ಹೋರ ತರಲಾಯಿತು. ಕಾರ್ಯಕ್ರಮ ಸಕ್ಸಸ್,

ಈಗ ಮತ್ತೊಂದು ದೊಡ್ಡ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗ ಸಜ್ಜಾಗಿದೆ. ಅದೇ ಡಾಕ್ಟರ್ ರಾಜಕುಮಾರ್ ಸ್ಮರಣಾರ್ಥ ಕಾರ್ಯಕ್ರಮ. ಆದರೆ ಇದನ್ನು ಕರ್ನಾಟಕ ಸರ್ಕಾರ ಮುಂದಾಳತ್ವದಲ್ಲಿ ನಡೆಯುತ್ತಾ ಇರುವುದು. ಇಲ್ಲಿ ಲಾಭ ನಷ್ಟದ ಯೋಚನೆಯೇ ಬರಬಾರದು. ಹಾಗಿದ್ದಾಗ ಕೇವಲ ಉದಯ ಟಿ ವಿ ವಾಹಿನಿಗೆ ಮಾತ್ರ ಹಕ್ಕನ್ನು ನೀಡಲು ಹೇಗೆ ಬರುತ್ತದೆ. ಕರ್ನಾಟಕದಲ್ಲಿ 10ಕ್ಕೂ ಹೆಚ್ಚು ವಾಹಿನಿಗಳಿವೆ. ಅದಕೆಲ್ಲ ಕಾರ್ಯಕ್ರಮ ಕೋತಾನ? ಅದು ಸರಿಯಾದ ಮಾರ್ಗ ಅಲ್ಲ. ಸಿದ್ದರಾಮಯ್ಯ ಮಂತ್ರಿಮಂಡಲದ ಯೋಚನೆ ಒಪ್ಪಲು ಸಾಧ್ಯವೇ ಇಲ್ಲ.ಉದಯ ಟಿ ವಿ ಹಕ್ಕಿನಲ್ಲಿ ಡಾಕ್ಟರ್ ರಾಜಕುಮಾರ್ ಅವರ ಬಹುತೇಕ ಸಿನಿಮಾಗಳು ಇರಬಹುದು. ಅದು ಕಾರ್ಯಕ್ರಮಕ್ಕೆ ಪ್ರಯೋಜನ ಸಹ ಅಗಹಬುದು. ಆದರೆ ದೂರದರ್ಶನ ಸರ್ಕಾರದ ವಾಹಿನಿ. ಅದು ಏನು ಮಾಡಬೇಕು?

29 ರಂದು ಡಾಕ್ಟರ್ ರಾಜಕುಮಾರ್ ಸ್ಮಾರಕದಲ್ಲಿ ಒಂದು ದೊಡ್ಡ ಕಾರ್ಯಕ್ರಮ.ಆನಂತರ ಸಂಜೆ 6 ಘಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಅಮಿತಾಭ್ ಬಚ್ಚನ್,ರಜನಿಕಾಂತ್,ಚಿರಂಜೀವಿ,ಮಮ್ಮೂಟಿ ಸಂಗಮದಲ್ಲಿ ಮನರಂಜನೆ ಕಾರ್ಯಕ್ರಮ ಸಹ 4 ತಾಸುಗಳು ಏರ್ಪಡಿಸಲಾಗಿದೆ. ಅಂದು ಚಿತ್ರ ರಂಗ ಹಾಗೂ ರಾಜಕೀಯ ವ್ಯಕ್ತಿಗಳ ಸಮಾಗಮ ಸಹ ಆಗಲಿದೆ.

ಅಂಬಿ ಸಂಭ್ರಮ ಏರ್ಪಾಟು ಮಾಡಿದ್ದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರೇ ಇಂದು