ದೀಪಾವಳಿಗೆ ಸಿನೆಮಗಳು
Send us your feedback to audioarticles@vaarta.com
ಏನಿಲ್ಲ ಅಂದರು ಸುಮಾರು 20 ಸಿನೆಮಗಳು ಸೆನ್ಸಾರ್ ಇಂದ ಬಿಡುಗಡೆ ಭಾಗ್ಯ ಪಡೆದು ಕೊಂಡು ಚಿತ್ರಮಂದಿರಕ್ಕೆ ಬರಲು ತಯಾರಿ ಮಾಡಿಕೊಳ್ಳುತ್ತಿದೆ. ಆದರೆ ಕಷ್ಟ ಏನಪ್ಪಾ ಅಂದರೆ ಚಿತ್ರಮಂದಿರಗಳ ಅಭಾವ.
ಈಗ ಸೂಪರ್ ರಂಗ,ಪವರ್ ಸ್ಟಾರ್,ಸಿಂಹಾದ್ರಿ,ಬಹದ್ದೂರ್ ಹಾಗೂ ಅಧ್ಯಕ್ಷ ಚಿತ್ರಮಂದಿರಗಳಲ್ಲಿ ಕಚ್ಚಿಕೊಂಡಿದೆ. 10 ರಂದು ಉಸಿರಿಗಿಂತ ಸಿನೆಮಾ ಬರಲು ಸಿದ್ದತೆ ಆಗಿದೆ,ಅದರ ಜೊತೆಗೆ ಘಂಟೆ ಒಂದು ಎಂದು ಕಂಡು ಕೆಳರಿಯದ ಸಿನೆಮಾ ಧಪ್ಪಂದೆ ಬಿಡುಗಡೆ ಅನ್ನುತ್ತಿದೆ.
17ಕ್ಕೆ ನೀನಾದೆ ನಾ ಪ್ರಜ್ವಲ್ ದೇವರಾಜ್ ಅವರ ಕುಟುಂಬದ ಸಿನೆಮಾ. ಡೈನಮಿಕ್ ಸ್ಟಾರ್ ದೇವರಾಜ್ ಅವರು ಮೊದಲ ಬಾರಿಗೆ ಮಗನಿಗೆ ನಿರ್ಮಿಸಿರುವ ಚಿತ್ರ.
24 ಅಂದರೆ ದೀಪಾವಳಿ ಸಮಯಕ್ಕೆ ಬೆಳ್ಳಿ ರಜತಪರದೆಯ ಮೇಲೆ ಬೆಳಕು ಕಾಣಲಿದೆ. ಡಾಕ್ಟರ್ ಶಿವರಾಜಕುಮಾರ್,ಕೃತಿ ಖರ್ಬಂದ ಅಭಿನಯದ ಬಿಗ್ ಸಿನೆಮಾ,ಇದರ ಜೊತೆಗೆ ಮತ್ತೊಂದು ಸಿನೆಮಾ ಉಪೇಂದ್ರ,ರಾಗಿಣಿ,ಸಲೋನಿ ಅಭಿಯನಯದ ಶ್ರೀನಿವಾಸರಜು ಅವರ ನಿರ್ದೇಶನದ ಚಿತ್ರ ಸಹ ಬಿಡುಗಡೆ ಕಾಣಲು ದೀಪಾವಳಿಗೆ ಸಿದ್ದವಾಗಿದೆ.
ದೀಪಾವಳಿಗೆ ಅಂಬರೀಷ ಸಹ ಬರಲು ಯೋಜನೆ ಈಗ ನವೆಂಬರ್ ಮಸಕ್ಕೆ ಹೋಗಿದೆ. ದರ್ಶನ್,ಡಾಕ್ಟರ್ ಅಂಬರೀಶ್,ರಚಿತ ರಾಮ್ ಅಭಿನಯದ ಮತ್ತೊಂದು ದೊಡ್ಡ ಸಿನೆಮಾ ಸಹ ಚಿತ್ರಮಂದಿರಗಳ ಬುಕಿಂಗ್ ಆಗಲು ಸಿದ್ದ.
ಅದೇ ಅಲ್ಲದೆ 24ಕ್ಕೆ ನಮಸ್ತೆ ಮೇಡಮ್ ರಾಗಿಣಿ ಅವರ ಜೊತೆಗೆ ಶ್ರೀನಗರ ಕಿಟ್ಟಿ,ನಿಕೀಶ ಪಟೇಲ್ ಅಭಿನಯದ ಸಿನೆಮಾ,ಅಜೈ ರಾವ್ ಹಾಗೂ ರಾಧಿಕ ಪಂಡಿತ್ ಅವರ ಎಂದೆಂದಿಗು,ಪುನೀತ್ ರಾಜಕುಮಾರ್ ಹಾಗೂ ಮೋಹನ್ ಲಾಲ್ ಅವರ ಮೈತ್ರಿ ನಿನಸಮ್ ಸತೀಶ್ ಹಾಗೂ ಸಿಂಧು ಅಭಿನಯದ ಲವ್ ಇನ್ ಮಂಡ್ಯ,ಅಜಯ್ ರಾವ್ ಹಾಗೂ ಸಿಂಧು ಅವರ ಜೈ ಭಜರಂಗಿ ಭಲಿ,ಗುರುರಾಜ್ ಹಾಗೂ ನಿರಂಜನ್ ಅವರ
Follow us on Google News and stay updated with the latest!
Comments
- logoutLogout
-
Contact at support@indiaglitz.com