ಮಳೆ ಬಿರುಸಿನ ಚಿತ್ರೀಕರಣ
Send us your feedback to audioarticles@vaarta.com
ಬೆಂಗಳೂರಿನಲ್ಲೇ ಅಲ್ಲದೆ ರಾಜ್ಯದ ಕೆಲವಡೆ ಒಣಹವೇ. ಮಳೆ ಬರಲಿಲ್ಲ ಅಂದು ಯೋಚಿಸುವಂತೆ ನಿಜ ಜೀವನದಲ್ಲಿ ಆದರೆ ಕನ್ನಡ ಸಿನೆಮಾ ಮಳೆ ಮಾತ್ರ ಬಿರುಸಿನಿಂದ ಸಾಗಿದೆ. ಲವ್ಲಿ ಸ್ಟಾರ್ ಹಾಗೂ ಲವ್ಲಿ ಹುಡುಗಿ = ಪ್ರೇಂಕುಮಾರ್ ಹಾಗೂ ಅಮೂಲ್ಯ ಅಭಿನಯದ ಚಿತ್ರ ಆರಂಭದಿಂದ ಕುತೂಹಲ ಹುಟ್ಟಿದೆ.
ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್,ಚಂದ್ರು ಅವರು ನಿರ್ಮಿಸುತ್ತಿರುವ ಮಳೆ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ತಮ್ಮ ಸ್ನೇಹಿತರೊಂದಿಗೆ ಶಾಪಿಂಗ್ ಬಂದಿದ್ದ ನಾಯಕ ಹಾಗೂ ನಾಯಕಿ ಒಬ್ಬರಿಗೊಬ್ಬರು ಪರಿಚಯವಾಗುವ ಸನ್ನಿವೇಶದ ಚಿತ್ರೀಕರಣ ಗೋಪಾಲನ್ ಮಾಲ್ ನಲ್ಲಿ ನಡೆದಿದೆ. ಪ್ರೇಂ, ಅಮೂಲ್ಯ ಹಾಗೂ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು.
ಖ್ಯಾತ ನಿರ್ದೇಶಕ ಆರ್.ಚಂದ್ರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ತೇಜಸ್ ನಿರ್ದೇಶಿಸುತ್ತಿದ್ದಾರೆ. ಚಂದ್ರು ಅವರ ಬಳಿ ಸಹಾಯಕರಾಗಿದ್ದ ಅನುಭವ ತೇಜಸ್ ಅವರಿಗಿದೆ.
ಪ್ರೇಂ(ನೆನಪಿರಲಿ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಸುಜ್ಞಾನ್ ಛಾಯಾಗ್ರಹಣ, ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ, ಹರ್ಷ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ರವಿವರ್ಮ ಸಾಹಸ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕೆ.ಮುನೀಂದ್ರಪುರ.
ಮಳೆ ಬಿರುಸಿನ ಚಿತ್ರೀಕರಣ
ಬೆಂಗಳೂರಿನಲ್ಲೇ ಅಲ್ಲದೆ ರಾಜ್ಯದ ಕೆಲವಡೆ ಒಣಹವೇ. ಮಳೆ ಬರಲಿಲ್ಲ ಅಂದು ಯೋಚಿಸುವಂತೆ ನಿಜ ಜೀವನದಲ್ಲಿ ಆದರೆ ಕನ್ನಡ ಸಿನೆಮಾ ಮಳೆ ಮಾತ್ರ ಬಿರುಸಿನಿಂದ ಸಾಗಿದೆ. ಲವ್ಲಿ ಸ್ಟಾರ್ ಹಾಗೂ ಲವ್ಲಿ ಹುಡುಗಿ = ಪ್ರೇಂಕುಮಾರ್ ಹಾಗೂ ಅಮೂಲ್ಯ ಅಭಿನಯದ ಚಿತ್ರ ಆರಂಭದಿಂದ ಕುತೂಹಲ ಹುಟ್ಟಿದೆ.
ಶ್ರೀಸಿದ್ದೇಶ್&
Follow us on Google News and stay updated with the latest!
Comments
- logoutLogout
-
Contact at support@indiaglitz.com