ಡವ್ ಮುಗಿತಪ್ಪ!
Send us your feedback to audioarticles@vaarta.com
ಡವ್ ಹೊಡಿತ್ತಿದ್ದಾನೆ ಡವ್ ನನ್ ಮಗ ಭಲೇ ಡವ್ ಮಾಡ್ತಾನೆ ಇವೆಲ್ಲ ಪೇಟೆ ಹಾಗೂ ಹಳ್ಳಿ ಹುಡುಗರ ಆಡು ಭಾಷೆ ಆದರೆ ಡವ್ ಅನ್ನುವ ಶಬ್ದವನ್ನು ಚಿತ್ರದಲ್ಲಿ ಅನೇಕ ಕಾರಣಗಳಿಗೆ ಸಂತು ಅವರು ಬಳಸುತ್ತಿದ್ದಾರೆ.
ಕಳೆದ ವರ್ಷ ನಿರ್ಮಾಪಕ ಬಿ ಕೆ ಶ್ರೀನಿವಾಸ್ ಅವರ ಹುಟ್ಟು ಹಬ್ಬದಂದು ಡವ್ ಮಾಡಕ್ಕೆ ಶುರು ಮಾಡಿದರು. ನೆಚ್ಚಿದ ಅಲೆಮಾರಿನಿರ್ಮಾಪಕ ಈ ವರ್ಷದ ನಿರ್ಮಾಪಕರ ಹುಟ್ಟು ಹಬ್ಬಕ್ಕು ಮುಂಚೆ ಡವ್ಬಿಡುಗಡೆ ಮಾಡಲು ಕಾತುರದಿಂದ ಇಂದ್ದಾರೆ.
ಡವ್ ಚಿತ್ರ ಭರದಿಂದ ಮೊದಲ ಪ್ರತಿ ಪಡೆದು ಸೆನ್ಸಾರ್ ಬಳಿ ಹೊರಡಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ರೇ-ರೆಕಾರ್ಡಿಂಗ್ ಕೆಲಸವನ್ನು ಅಶ್ವಿನಿ ಸ್ಟುಡಿಯೋ ದಲ್ಲಿ ಸಂಪೂರ್ಣ ಗೊಳಿಸಿ ಪಿಕ್ಕ್ಸೆಲ್ ವರಲ್ಡ್ ಸ್ಟುಡಿಯೋದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಅಳವಡಿಕೆ ಸಹ ಮಾಡಿಕೊಳ್ಳುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ಮೊದಲ ಪ್ರತಿಯು ಸಿದ್ದವಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಬೆಂಗಳೂರು ಕೆ ಜಿ ಎಫ್ ಮೈಸೂರು ಧನುಷ್ಕೋಟಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಡವ್ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ.
ವ್ಯಾಪಾರಿ ಚಿತ್ರ ಹಾಗೂ ಕಲಾತ್ಮಕ ಚಿತ್ರಗಳನ್ನು ಮಾಡುತ್ತಾ ಬಂದಿರುವ ಸಹೃದಯಿ ಬಿ ಕೆ ಶ್ರೀನೀವಾಸ್ ಹಲವು ಬಗೆಯ ವಿಶೇಷಗಳಿಂದ ಕೂಡಿರುವ ಚಿತ್ರ ಡವ್ ಅದ್ಧೂರಿ ಚಿತ್ರ ಸಹ ಎನ್ನುತ್ತಾರೆ.
ಡವ್ ಸಿನೆಮಾ ಅನೂಪ್ ಹಾಗೂ ಅದಿತಿ ರಾವು ಅವರ ಪ್ರಥಮ ಚಿತ್ರ ತರಬೇತಿ ಪಡೆದು ಶ್ರಮ ವಹಿಸಿ ನಿರ್ದೇಶಕರ ನಟರಾಗಿ ಅನೂಪ್ ಈ ಚಿತ್ರದಿಂದ ಆಗಮಿಸುತ್ತಿದ್ದಾರೆ ಇವರು ಹೆಸರಾಂತ ನಿರ್ಮಾಪಕ ಸಾರಾ ಗೋವಿಂದು ಅವರ ಪುತ್ರ. ದಾರವಾಹಿಗಳಿಂದ ಇದೀಗ ಅದಿತಿ ಮೊದಲ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಇನ್ನಿತರ ಪಾತ್ರಗಳಲ್ಲಿ ರಾಕೇಶ್ ಅಡಿಗ ಮದಾಲಸ ಶರ್ಮ ಡೇನಿಯಲ್ ಬಾಲಾಜಿ ಅವಿನಾಶ್ ಜೈ ಜಗದೀಶ್ ಪವಿತ್ರ ಲೋಕೇಶ್ ಶರತ್ ಲೋಹಿತಾಶ್ವ ರಂಗಾಯಣ ರಘು ವೀಣ ಸ
Follow us on Google News and stay updated with the latest!
Comments
- logoutLogout
-
Contact at support@indiaglitz.com