ಗಜಪಡೆಗೆ ೨ ಹಾಡು ಬಾಕಿ
Send us your feedback to audioarticles@vaarta.com
ಕುಂಚಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಘವೇಂದ್ರ,ಮುತ್ತುರಾಯಪ್ಪ,ಅಣ್ಣಯ್ಯ ಉಪವೀರ್,ಸ್ನೇಹಿತರೊಂದಿಗೆ,ಕೂಡಿ ನಿರ್ಮಿಸುತ್ತಿರುವ ಗಜಪಡೆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು,೨ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಮುಂದಿನ ವಾರ ಹಾಡುಗಳ ಚಿತ್ರೀಕರಣ ಪ್ರಾರಂಭವಾಗಲಿದ್ದು,ಕೆಲವೇ ದಿನಗಳಲ್ಲಿ ಸಿನಿಮಾ ಸಂಪೂರ್ಣವಾಗಿ ತಯಾರಾಗಲಿದೆ.
ಈ ಚಿತ್ರದ ಛಾಯಾಗ್ರಹಣ ಶಂಕರ್,ಸಂಗೀತ- ಅಭಿಲಾಷ್,ಜೋಯಲ್,ಸಂಕಲನ-ಲಿಂಗರಾಜು,ಸಾಹಸ-ಚಂದ್ರು,ಸಹ ನಿರ್ದೇಶನ-ಭಜರಂಗಿ ಮಂಜು,ಕೋ-ಡೈರೆಕ್ಟರ್- ಗಿರೀಶ್ ಕರುನಾಡು,ತಾರಾಗಣದಲ್ಲಿ ಹರ್ಷ,ಅರುಣ್,ಸಿದ್ದೇಶ್,ತನ್ಮಯಿ,ಮೋನಿಷ,ಸಾಧುಕೋಕಿಲ,ಭರತ್ ಭೂಷಣ್,ಹಿಮೇಶ್,ಕೆಂಪೇಗೌಡ,ಮಹದೇವ್,ಡ್ಯಾನಿ,ವಿನಯ್ ಗೌಡ ಮುಂತಾದವರಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com