ಫೇರ್ ಅಂಡ್ ಲವ್ಲಿ ಸೆನ್ಸಾರ್ ಸಿದ್ದ
Send us your feedback to audioarticles@vaarta.com
ಚಿತ್ರದ ಶೀರ್ಷಿಕೆ ಇಂದಲೇ ಒಂದು ಆಪ್ಯಾಯಮಾನ ಸಂತೋಷವನ್ನು ನೀಡಿರುವ ನಿರ್ಮಾಪಕಿ ಡಾಕ್ಟರ್ ಶಿಲ್ಪಾ ರಮೇಶ್ ರಮಣಿ ಅವರ ಜೇಡ್ ಪ್ಲಾಂಟ್ ಅಡಿಯಿಂದ ತಯಾರಾಗಿರುವ ಫೈರ್ ಅಂಡ್ ಲವ್ಲಿ ಚಿತ್ರವನ್ನು ಸೆನ್ಸಾರ್ ಬಳಿ ಇಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ನಿರ್ದೇಶಕ ರಘುರಾಮ್ ಅವರು ಫೈರ್ ಅಂಡ್ ಲವ್ಲಿ ಚಿತ್ರಕ್ಕೆ 7.1 ಸೌಂಡ್ ಸಿದ್ದತೆ ಸಹ ಅಳವಡಿಸಿ ಚಿತ್ರದ ಮೆರಗನ್ನು ಇನ್ನಷ್ಟು ತಾಂತ್ರಿಕವಾಗಿ ಹೆಚ್ಚಿಸಿದ್ದಾರೆ.
ನಿರ್ದೇಶಕ ರಘುರಾಮ್ ಅವರು ಫೇರ್ ಅಂಡ್ ಲವ್ಲಿ ಚಿತ್ರಕ್ಕೆ ಸಕ್ಕತ್ತಾಗೆ ಹೊಸ ಪ್ರಯತ್ನಗಳನ್ನು ತುಂಬುತ್ತಿದ್ದಾರೆ. ಕನ್ನಡ ಸಿನೆಮಾ ಒಂದರಲ್ಲಿ ಕೆಲವು ಹಿರಿಯ ಕಲಾವಿದರುಗಳ ಮಿಮಿಕ್ರಿ ಉಪಯೋಗಿಸಿ ಶೀರ್ಷಿಕೆ ಮಾದಿರುವುದು ಈಗಿನ ವಿಶೇಷ ನಿರ್ದೇಶಕ ರಘುರಾಮ್ ಅವರಿಂದ.
ತೆರೆಯ ಮೇಲೆ ಬರುವ ಪ್ರತಿ ಕಲಾವಿದ,ತಂತ್ರಜ್ಞರಿಗೆ ಒಂದು ಪುಟ್ಟ ಮುನ್ನುಡಿ ಮಾಡಲಾಗಿದ್ದು ಆ ಮುನ್ನುಡಿಯನ್ನು ಕೆಲವು ಜನಪ್ರಿಯ ಕಲಾವಿದರ ಮಿಮಿಕ್ರಿ ಇಂದ ಅದನ್ನು ಕೇಳಬಹುದು. ಚಿತ್ರಕ್ಕೆ ಕಥೆಯನ್ನು ಒದಗಿಸಿರುವವರು ನಟ ಹಾಗೂ ಪತ್ರಕರ್ತ ಯೆತಿರಾಜ್.
ಫೇರ್ ಆಗಿ ಶ್ವೇತ ಶ್ರೀವತ್ಸ ಇದ್ದರೆ,ಲವ್ಲಿ ಆಗಿ ಲವ್ಲಿ ಸ್ಟಾರ್ ಪ್ರೇಂಕುಮಾರ್ ಇದ್ದಾರೆ. ಹಿರಿಯ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ಒಂದು ಹಾಡಿನಲ್ಲಿ ಬರುವರು. ಆನಂದಪ್ರಿಯ ಅವರು ಸಂಭಾಷಣೆ ಹಾಗೂ ಚಿತ್ರಕತೆಯಲ್ಲಿ ತೊಡಗಿರುವುವರು.
ಫೇರ್ ಅಂಡ್ ಲವ್ಲಿ ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಈಗಾಗಲೇ ಭರ್ಜರಿ ಯಶನ್ನು ಕಂಡಿದೆ. ರಿಂಗಾಗಿದೆ ನನ್ನೆದೆ ಫೋನು....ಅನಿರೀಕ್ಷಿತ ಲೈಫ್ ಅಲ್ಲಿ....ಹಾಗೆ ಒಂದು ಮಾತು ಹೇಳುವೆ....ಈ ಕಾಣದ ಕಣ್ಣಿಗೆ... ಹಾಡುಗಳು ಸಕ್ಕತ್ ಮೇಲೋಡಿ ತುಂಬಿವೆ ಎಂದು ತಿಳಿದು ಬಂದಿದೆ.ಚಿತ್ರದ ನಾಯಕ,ನಾಯಕಿ ಅನೇಕ ಪ್ರದೇಶಗಳಲ್ಲಿ ಸಾವಿರಾರು ಸಿ ಡಿ ಗಳನ್ನು ಉಚಿತ
Follow us on Google News and stay updated with the latest!
Comments
- logoutLogout