ರಾಗಿಣಿ ಮಿಂಚಿಂಗ್ ಈ ವಾರ
Send us your feedback to audioarticles@vaarta.com
ಎತ್ತರ ನಿಲುವಿನ ರಾಗಿಣಿ ಹೋಲಿ ಚಿತ್ರದಿಂದ ಆಗಮಿಸಿ ವೀರ ಮಧಕರಿ ಅಲ್ಲಿ ಎಲ್ಲರ ಗಮನ ಸೆಳೆದು ಈಗ ಬಹು ಬೇಡಿಕೆಯ ನಟಿ ಆಗಿ ಕನ್ನಡದಲ್ಲಿ ಅಲ್ಲದೆ ತಮಿಳು, ಮಲಯಾಳಂ ಅಲ್ಲದೆ ಹಿಂದಿ ಭಾಷೆ ಸಿನೆಮಗಳಲ್ಲಿ ಮಿಂಚಿದ್ದಾರೆ.
ಈ ವಾರ ಅವರಿಗೆ ವಿಶಿಷ್ಟ ಕಾರಣ ರಾಗಿಣಿ ಐ ಪಿ ಎಸ್ ಸಿನೆಮಾದಲ್ಲಿ ಅವರಿಗೆ ನಾಯಕರಿಲ್ಲ ಅಂತಲ್ಲ, ಅವರು ಐದು ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡು ಕನ್ನಡಕ್ಕೆ ಮತ್ತೊಬ್ಬ ಮಾಲಾಶ್ರೀ ಅಗಲಿದ್ದಾರ ಎಂದು ಕಾದು ನೋಡುವ ಸಮಯ. ಸೌಂದರ್ಯವತಿ, ವಿಧ್ಯಾವಂತೆ, ತಮ್ಮ ನಿರ್ಧಾರಗಳನ್ನು ತಾವೇ ತೆಗೆದು ಕೊಳ್ಳುವ ಚೈತನ್ಯ ಇರುವ ನಟಿ, ಸ್ನೇಹಮಯಿ ರಾಗಿಣಿ ಅವರಿಗೆ ವೃತ್ತಿ ಜೀವನದಲ್ಲಿ ಇದೊಂದು ಹೊಸ ಪರ್ವ ಕಾಲ.
ಅವರ ಗಡುಸಿನ ಮಾತುಗಳನ್ನು ಕೇಳುವುವ ಸಮಯ. ಬಹು ನಿರೀಕ್ಷಿತ ಸಾಹಸಮಯ ಕನ್ನಡ ಚಿತ್ರ ಇತ್ತೀಚಿನ ಒಂದು ದುರ್ಘಟನೆ ಅನ್ನು ವಿಷಯವಾಗಿ ಪ್ರಸ್ಥಾಪಿಸುತ್ತಾ ಪೋಲೀಸು ಇಲಾಖೆಗೆ ಹೆಮ್ಮೆಯ ವಿಚಾರವಾಗಿ ಸಹ ಚಿತ್ರದಲ್ಲಿ ಕೆಲವು ಅಂಶಗಳನ್ನು ರಾಗಿಣಿ ಐ ಪಿ ಎಸ್ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.
ನಿರ್ಮಾಪಕ ಕೆ ಮಂಜು ಅವರ ರಾಗಿಣಿ ಐ ಪಿ ಎಸ್ ನಾಯಕಿ ರಾಗಿಣಿ ಅವರು ಮೊದಲ ಬಾರಿಗೆ ಸಾಹಸಮಯ ಚಿತ್ರದಲ್ಲಿ ಐ ಪಿ ಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ತಿಳಿದಿರುವ ವಿಚಾರ. ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಹುಬ್ಬಳ್ಳಿ ಶೈಲಿಯ ಸಂಭಾಷಣೆಯಲ್ಲಿ ಚಿತ್ರಕ್ಕೆ ಒಪೆನಿಂಗ್ ಆಗಿ ಅವರ ಧ್ವನಿಯಲ್ಲಿ ಎರಡರಿಂದ ಮೂರು ನಿಮಿಷಗಳ ಮಾತುಗಳನ್ನು ಜೋಡಿಸಿದ್ದಾರೆ. ಆನಂದ್ ಪಿ ರಾಜು ಅವರ ನಿರ್ದೇಶನದಲ್ಲಿ ಗ್ಲಾಮರ್ ನಟಿ ಒಂದು ಕಟುವಾದ ಪೋಲೀಸು ಅಧಿಕಾರಿಯಾಗಿ ರಾಗಿಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಕೆ ವಿ ರಾಜು ಅವರ ಹರಿತವಾದ ಸಂಭಾಷಣೆ ಇದೆ, ಯು ನಂದಕುಮಾರ್ ಅವರ ಛಾಯಾಗ್ರಹಣ, ಫರ್ಹಾನ್ ರೋಶನ್ (ಈ ಹಿಂದೆ ಎಮಿಲ್) ಅವರ ಸಂಗೀತ, ರವವೆಂಕಟೇಶ್, ಮಾಸ್ ಮಾಧ ಅವರ ಸಾಹಯ ದೃಶ್ಯಗಳಿವೆ, ಇಮ್ರಾನ್ ಸರ್ದಾರಿಯ ಅವರ ನೃತ್ಯ ನಿರ್ದೇಶನವಿದ
Follow us on Google News and stay updated with the latest!
Comments
- logoutLogout
-
Contact at support@indiaglitz.com