ನಿಮಾನ್ಸ್ ಯು ಸರ್ಟಿಫಿಕೆಟ್
Send us your feedback to audioarticles@vaarta.com
ನಿಮ್ಹಾನ್ಸ್ ಎಂದು ಇಡಲಾಗಿದ್ದ ಈ ಸಿನೆಮಕ್ಕೆ ತಕರಾರು ಬಂದು ಕೊನೆಗೆ ತಲೆ ಕೆರೆದುಕೊಂಡು ನಿಮಾನ್ಸ್ ಎಂದು ನಾಮಕರಣ ಮಾಡಲಾಗಿದೆ.
ಎಲ್ಲರಿಗೂ ತಿಳಿದಿರುವ ಹಾಗೆ ನಿಮ್ಹಾನ್ಸ್ ಒಂದು ರಾಷ್ಟ್ರ ಮಟ್ಟದ ನರ ರೋಗ ತಜ್ಞ ಆಸ್ಪತ್ರೆ. ಅದರ ಹೆಸರಿನಲ್ಲಿ ಚಿತ್ರದ ಶೀರ್ಷಿಕೆ ಇಟ್ಟಿದ್ದು ಅಪರಾದ ಎಂದು ಆಸ್ಪತ್ರೆಯ ವಕ್ತಾರರು ತಕರಾರು ತೆಗೆದಿದ್ದಕ್ಕೆ ಶೀರ್ಷಿಕೆ ಬದಲಾಗಿದೆ
ಸಂಜೀವಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರವಿಕುಮಾರ್-ರಮೇಶ್ ಹೆಚ್.ಕೆ ನಿರ್ಮಿಸಿರುವ ನಿಮಾನ್ಸ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು ಸರ್ಟಿಫಿಕೆಟ್ ನೀಡಿದೆ.
ಈ ಚಿತ್ರದ ಕಥೆ,ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸೂರ್ಯ ಕಿರಣ್, ಛಾಯಾಗ್ರಹಣ ಸುರೇಶ್ ಬಾಬು, ಸಂಗೀತ ಅವಿನಾಶ್ - ಶ್ರೀರಾಮ್, ಕಲೆ- ಬಾಬುಖಾನ್,ಸಂಕಲನ - ಕೆ.ಎಂ.ಪ್ರಕಾಶ್, ಸಾಹಸ -ಡಿಪರೆಂಟ್ ಡ್ಯಾನಿ, ನೃತ್ಯ -ಮದನ್ ಹರಿಣಿ, ಹೈಟ್ ಮಂಜು, ಕಂಬಿರಾಜು, ಸಹನಿರ್ದೇಶನ -ಶ್ರೀನಿವಾಸ್, ನಿರ್ಮಾಣ, ಡಿ.ಎಂ. ಕುಮಾರ್, ತಾರಾಗಣದಲ್ಲಿ ಸೂರ್ಯ, ವಿದ್ಯಾ, ಶರತ್ ಲೋಹಿತಾಶ್ವ, ನರೊನ್ಹ, ವಿದ್ಯಾ, ರಮೇಶ್ ಭಟ್, ರಾಮಕೃಷ್ಣ, ನಾಗಿಣಿ ಭರಣ, ವೀಣಾ ಸುಂದರ್, ಮಮತಾ ರಾಹುತ್, ಅರುಣ ಬಾಲರಾಜ್, ರೂಪೇಶ್.,ಸಂಕೇತ್ ಕಾಶಿ, ಯತಿರಾಜ್, ಅಶ್ವಥ್ ನೀನಾಸಂ, ಪಂಕಜ ರವಿಶಂಕರ್, ರವಿ ಚೇತನ್, ಹರ್ಷ, ರಾಜಕುಮಾರ್, ಮೈಕೋ ಶಿವಣ್ಣ, ಶಿವಕುಮಾರ್, ಹರೀಶ್, ಮುಂತಾದವರಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com