ಚತುರ್ಭುಜನಿಗೆ ಮೊದಲ ಪ್ರತಿ ಸಿದ್ಧ
Send us your feedback to audioarticles@vaarta.com
ಸೂರ್ಯ ಸಿನಿಮಾಸ್ ಲಾಂಛನದಲ್ಲಿ ಎಂ.ಬಿ.ಶಿವನಂಜಪ್ಪ ನಿರ್ಮಾಣದ ಚತುರ್ಭುಜ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಈ ವಾರ ಸೆನ್ಸ್ರ್ ಮುಂದೆ ಹೋಗಲಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ, ಸಂಭಾಷಣೆ, ನಿರ್ದೇಶನ-ಎಂ.ಎಂ.
ಕೃಷ್ಣಲೇಖನ, ಸಂಗೀತ-ಪೂರ್ಣಚಂದ್ರತೇಜಸ್ವಿ, ಛಾಯಾಗ್ರಹಣ-ಕಿರಣ್ ಹಂಪಾಪುರ, ಸಂಕಲನ-ಶ್ರೀಕಾಂತ್, ಸಾಹಸ-ರವಿವರ್ಮ, ನೃತ್ಯ-ಮದನ್ ಹರಿಣಿ-ಹರ್ಷ-ರಾಜು-ಅರವಿಂದ್, ಸಾಹಿತ್ಯ-ಯೋಗರಾಜ್ ಭಟ್-ಕವಿರಾಜ್, ಕಲೆ-ಮೋಹನ್ ಪಂಡಿತ್, ಮೇಲ್ವಿಚಾರಣೆ -ಅಕ್ಷಯ್ ಕುಮಾರ್, ಸಹನಿರ್ದೇಶನ-ಕುಮಾರ್-ಉಮೇಶ್-ತೃಪ್ತಿ ಅಭಿಕರ್, ಶೇಖರ್, ನಿರ್ವಹಣೆ-ಸುರೇಶ್-ಸುದೀಪ್, ತಾರಾಗಣದಲ್ಲಿ - ಚರಣದಾಸ, ಶ್ರೇಯ, ತಬಲಾ ನಾಣಿ, ಬಾದಲ್, ನಾಗರಾಜ್ ಶರ್ಮ, ಜಾದವ್ ಮೈಸೂರ್, ಶ್ರೀವಲ್ಲಿದಾಸ್, ಎಂ.ಜೆ. ನಾಗರಾಜ್,ಮುರಳಿ ಶೃಂಗೇರಿ, ಶೃತಿ.ಆರ್.ಜೆ, ರಾಜು. ಜಂಬೆ, ಸೌಮ್ಯ, ಮುಂತಾದವರಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com