ತೃತೀಯ ಹಂತಕ್ಕೆ ವಿಶೇಷ
Send us your feedback to audioarticles@vaarta.com
ಏನಾದರು ವಿಶೇಷಇದ್ದರೆ ಸಿನೆಮಾ ನೋಡೋದು. ಇಲ್ಲದಿದ್ದರೆ ಸಿನೆಮಾ ಓಡೋದು ಸಿನೆಮಾ ಮಂದಿರದಿಂದ. ಅದನ್ನು ಅರಿತೆ ಹಲವಾರು ಹೊಸ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ.
ರೋಜಾ ಸೂಪರ್ ಫಿಲಂಸ್ ಲಾಂಛನದಡಿಯಲ್ಲಿ ಜಿ. ಕೃಷ್ಣಮೂರ್ತಿ ನಿರ್ಮಿಸುತ್ತಿರುವ ವಿಶೇಷ ನೆಮಾ ಸಹ ಅದೇ ನಿಟ್ಟಿನಲ್ಲಿ ಸಾಗಿದೆ. ಈಗ ಚಿತ್ರದ ತೃತೀಯ ಹಂತದ ಚಿತ್ರೀಕರಣವುಇದೇ ೧೬ ರಿಂದ ನಗರದಲ್ಲಿಆರಂಭವಾಗಿದೆ.
ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್, ನೀಶ್ ಸಂಭಾಷಣೆ,ಆರ್.ಗಿರಿಛಾಯಾಗ್ರಹಣಕವಿರಾಜ್,ನಾಗೇಂದ್ರ ಪ್ರಸಾದ್,ಯೋಗರಾಜ್ ಭಟ್ ಸಾಹಿತ್ಯ,ಎಸ್. ನಾಗು ಸಂಗೀತ,ಮಾಸ್ ಮಾದು ಸಾಹಸ,ರಾಮು ನೃತ್ಯ,ತಿರುಪತಿರೆಡ್ಡಿ ಸಂಕಲನಥಾಮಸ್ ನಿರ್ಮಾಣ ಮೇಲ್ವಿಚಾರಣೆಯಿದ್ದು,ಎಸ್.ವಿ. ರಾಜೇಂದ್ರಸಿಂಗ್ಬಾಬು ರವರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಪ್ರಶಾಂತ್ ಸೂರ್ಯ ಈ ಚಿತ್ರದಕಥೆಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಈ ಹಿಂದೆಎರಡು ಲಂಬಾಣಿ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಪ್ರಶಾಂತ್ ಐಗಾಳ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು,ಇವರೊಂದಿಗೆ ನಮ್ರತಾ ಶರ್ಮ,ಕಾಶಿನಾಥ್,ಶೋಭರಾಜ್,ಮಂಡ್ಯರಮೇಶ್,ರಮೇಶ್ಭಟ್,ರಾಮಕೃಷ್ಣ,ಸುಧಾಕರ್,ಅರಸು,ಮಂಜುನಾಥ ಪ್ರೇಮ್,ಕೋಟೆ ಪ್ರಭಾಕರ್ ಬ್ಯಾಂಕ್ಜನಾರ್ಧನ್ಉಮೇಶ್ ಮುಂತಾದವರಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com