ನಟೋರಿಯಸ್ ಸಿದ್ಧ
Send us your feedback to audioarticles@vaarta.com
ಮೊದಲ ಬಾರಿಗೆ ರಮ್ಯ ಬಾರ್ನ ಅವರನ್ನು ಮೋಹಕ, ಚುಂಬಕ ದೃಶ್ಯಗಳಲ್ಲಿ ಕಾಣಲು ನಟೋರಿಯಸ್ ಸಿದ್ದವಾಗಿದೆ. ಹಾಡಿನ ದೃಶ್ಯಗಳಲ್ಲಿ ರಮ್ಯ ಬಾರ್ನ ಅವರನ್ನು ಇಷ್ಟೊಂದು ಮೋಹಕವಾಗಿ ಕಂಡಿಲ್ಲ ಕನ್ನಡ ಪ್ರೇಕ್ಷಕ. ಈ ಫೋಟೋ ಸಹ ರಾಕೇಶ್ ಜೊತೆಗೆ ಅದನ್ನೇ ಹೇಳುತ್ತದೆ.
ಶ್ರೀ ಕನಕ ಫಿಲಂ ಲಾಂಛನದಲ್ಲಿ ಬಿ.ಎನ್. ಗುರುರಾಜ್ ನಿರ್ಮಾಣದ ನಟೋರಿಯಸ್ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಜೀ.ಜೀ. ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ -ಧನುಶ್, ಸಂಗೀತ - ಪ್ರಭು.ಎಸ್.ಆರ್, ಸಾಹಸ- ವೆ೦ಕಟ್, ನೃತ್ಯ - ಮುರಳಿ, ಚಂದ್ರಶೇಖರ್ ರೆಡ್ಡಿ, ಮದನ್ ಹರಿಣಿ, ಸಹನಿರ್ದೇಶನ - ರಾಜು ದೇವಸಂಧ್ರ, ಸೂರ್ಯ ಸತೀಶ್, ನಿರ್ಮಾಣ-ನಿರ್ವಹಣೆ- ಸಫೈರ್ ರವಿ, ಪ್ರಭಾಕರ್-ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರಾಕೇಶ್, ರಮ್ಯಬಾರ್ನಾ, ಸಾಧುಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚಿಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ, ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರಾನ್ ಖಾನ್ ಅಭಿನಯಿಸಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com