ಸಾಫ್ಟ್ ವೇರ್ ಗಂಡ ನ ಪ್ರೇಮ ನಿವೇದನೆ
Send us your feedback to audioarticles@vaarta.com
ಶ್ರೀ ಮಾರಿಕಾಂಭ ಫಿಲಮ್ಸ್ ಲಾಂಛನದಲ್ಲಿ ಮಾಲೂರು ಎ ರಾಮಪ್ಪ, ಬಿ.ವಿ. ವೆಂಕಟೇಶ್, ಕೆ.ಸಂಪತ್ ಕುಮಾರ್, ನಿರ್ಮಾಣದ ಸಾಫ್ಟ್ವೇರ್ ಗಂಡ ಚಿತ್ರಕ್ಕೆ ಹೆಬ್ಬಾಳ ಎಸ್ಟೀಮ್ ಮಾಲ್ ಬಳಿ ಇರುವ ಕೆಂಪಾಪುರದ ಮನೆಯಲ್ಲಿ ನಾಯಕನೊಂದಿಗೆ ಬಂದ ನಾಯಕಿ ಕೆಲವು ದಿನ ಇದ್ದು, ಮನೆಮಂದಿಯವರು ತೋರಿದ ಪ್ರೀತಿ ವಿಶ್ವಾಸ ಇವುಗಳನ್ನು ಮನಗಂಡು ತನ್ನ ಕೆಲಸ ಮುಗಿಸಿ ಹೊರಡುವುದಾಗಿ ನಾಯಕನಿಗೆ ತಿಳಿಸುತ್ತಾಳೆ. ನಾಯಕನ ಪ್ರೇಮ ನಿವೇದನೆಯಲ್ಲಿ ಏನೂ ಹೇಳಲಾಗದೆ ಆತಂಕದಲ್ಲಿದ್ದಾಗ ನಾಯಕಿ ಮತ್ತೆ ಮನೆಯವರ ಪ್ರೀತಿವಿಶ್ವಾಸಕ್ಕೆ ಮನಸೋತು ತಾನು ಇನ್ನೆರೆಡು ದಿನ ಇಲ್ಲಿರುವುದಾಗಿ ತಿಳಿಸುತ್ತಾಳೆ. ನಾಯಕನಿಗೆ ಸಂತಸ - ಈ ದೃಶ್ಯಗಳು ಚಿತ್ರೀಕರಣವಾದವು.
ಈ ಚಿತ್ರದ ನಿರ್ದೇಶನ -೩, ಛಾಯಾಗ್ರಹಣ-ನಾಗೇಶ್ ಆಚಾರ್ಯ, ಸಂಗೀತ - ವೀರಸಮರ್ಥ್, ಸಂಕಲನ - ಮನೋಹರ್, ಕಲೆ-ಆನಂದ್, ಸಂಭಾಷಣೆ, -ಕೆ .ನಂಜುಂಡ, ಸಾಹಿತ್ಯ - ಹೃದಯಶಿವ, ಗಿ೩. ಸಹ ನಿರ್ದೇಶನ - ಆನಂದ್, ಲಕ್ಷ್ಮಣ್ ಬಾಬು. ಕಲೆ-ಆನಂದ್, ಸಾಹಸ-ಥ್ರಿಲ್ಲರ್ ಮಂಜು, ನೃತ್ಯ -ಮಾಲೂರು ಶ್ರೀನಿವಾಸ್, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ಜಗ್ಗೇಶ್, ನಿಖಿತ, ಜಯಪ್ರಕಾಶ್ ಶೆಟ್ಟಿ,ಸಾಕ್ಷಿ ಅಗರ್ವಾಲ್,ಕುರಿ ಪ್ರತಾಪ್, ಶ್ರೀನಾಥ್,ಚಂದ್ರಕಲಾ, ಆರ್.ಟಿ.ರಮಾ, ಮಾ ಮಂಜುನಾಥ್ - ಮುಂತಾದವರಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com